ಫುಟ್​ಬಾಲ್​ ತಾರೆ ಲಿಯೊನೆಲ್​ ಮೆಸ್ಸಿಗೆ ಆಹ್ವಾನ ನೀಡಿದ ಪಾಕಿಸ್ತಾನ ಸೂಪರ್​ ಲೀಗ್​ ಟಿ20 ತಂಡ…!

ಬೆಂಗಳೂರು: ಸ್ಟಾರ್​ ಫುಟ್​ಬಾಲ್​ ಆಟಗಾರ ಲಿಯೊನೆಲ್​ ಮೆಸ್ಸಿ, ತಮ್ಮ 20 ವರ್ಷಗಳ ಬಾರ್ಸಿಲೋನಾ ಫುಟ್​ಬಾಲ್​ ಕ್ಲಬ್​ ಒಡನಾಟವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. 13ನೇ ವಯಸ್ಸಿಗೆ ಬಾರ್ಸಿಲೋನಾ ಕ್ಲಬ್​ ಸೇರಿದ್ದ ಮೆಸ್ಸಿ ಇದೀಗ ಬೇರೆ ಕ್ಲಬ್​ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಕ್ಲಬ್​ಗಳು ಮೆಸ್ಸಿಗೆ ಆಹ್ವಾನ ನೀಡಿವೆ. ಪಾಕಿಸ್ತಾನ ಸೂಪರ್​ ಲೀಗ್​ಗೆ (ಪಿಎಸ್​ಎಲ್​) ಸೇರ್ಪಡೆಗೊಳ್ಳುವಂತೆ ದಿಗ್ಗಜ ಆಟಗಾರನಿಗೆ ಆಹ್ವಾನ ನೀಡಲಾಗಿದೆ. ಬಳಿಕ ಎಚ್ಚೆತ್ತುಗೊಂಡ ಪಿಎಸ್​ಎಲ್​ ತನ್ನ ಟ್ವೀಟ್​ ಅನ್ನು ಡಿಲೀಟ್​ ಮಾಡಿದೆ.

Leave a Reply

Your email address will not be published.