ಚಿತ್ರದುರ್ಗ ನಗರದಲ್ಲಿ ಮಳೆಯಿಂದ ಸಂಚಾರಕ್ಕೆ ಅಡ್ಡಿ

ನಿತ್ಯವಾಣಿ, ಚಿತ್ರದುರ್ಗ,(ಅ.07) : ಚಿತ್ರದುರ್ಗ ನಗರದಲ್ಲಿ ನಿನ್ನೆ ರಾತ್ರಿ ಸುರಿದ ನಿರಂತರವಾದ ಮಳೆಯಿಂದ ಆಕಾಶವಾಣಿ ಮುಂಭಾಗ ರಸ್ತೆ ಮೇಲೆ ಬೃಹತ್ ಗಾತ್ರದ ಮರ ಉರುಳಿದೆ  ಯಾವುದೇ ಹಾನಿ  ಸಂಭವಿಸಿಲ್ಲ, ಹಾಗೂ ಕೆಲವು ರಸ್ತೆ ಗಳಲ್ಲಿ ಸಂಚಾರ ಮಾಡುವುದು ಕಷ್ಟ ಕರವಾಗಿದೆ

Leave a Reply

Your email address will not be published.