ರಜನಿ ಎಪ್ಪತ್ತರ ಯುವಕ……….!

 ದಕ್ಷಿಣಭಾರತದ ಚಿತ್ರಲೋಕದಲ್ಲಿ ರಜನಿ ಎಂದರೆ ಮಕ್ಕಳಿಂದ ವಯಸ್ಸಾದವರ ಕೂಡ ಬೆಚ್ಚಿಬೀಳಿಸುವ ನಟನೆ ವಯಸ್ಸಿನಲ್ಲಿಯೂ ಸಮಾಜಸೇವೆಯಿಂದ ತುಂಬಾ ಅನೇಕ ಕ್ಷೇತ್ರದಲ್ಲಿ ರೂಪಿಸಿಕೊಂಡಿದ್ದಾರೆ,  1950 ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಜನಿಸಿ ದಕ್ಷಿಣ ಭಾರತದ ಲೆಜೆಂಡ್ ಎಂದೇ ಖ್ಯಾತಿ  ಪಡೆದ ಇವರು 1975 ರಲ್ಲಿ  ತಮಿಳು ಚಿತ್ರ ಅಪೂರ್ವ ರಾಗಂಗಲ್ ಸಿನಿಮಾದಲ್ಲಿ ಸೈ ಎನಿಸಿಕೊಂಡರು ಆಗ ಅವರಿಗೆ 25 ವರ್ಷ ಅಲ್ಲಿಂದ ಬಾಲಿವುಡ್   ಹಾಗೂ ದಕ್ಷಿಣ ಸಿನಿಮಾಗಳಲ್ಲಿಯೂ ಸಕ್ಸಸ್ ಆಗಿ ಮಿಂಚಿದರು 1981ರ ಫೆಬ್ರವರಿ 26ರಂದು  ಲತಾರಂಗಚಾರಿ ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು ಅಲ್ಲಿಂದ ಅವರಿಗೆ ಗೆಲುವು ಸೋಲು ಕಂಡ ಇವರು ಯಾರಿಗೂ ಸರಿಸಾಟಿ ಇಲ್ಲದಂತೆ 70ವರ್ಷ ದಾಟಿ 71ನೇ ವಯಸ್ಸಿನಲ್ಲಿಯೂ ಕೂಡ 20ರ ಯುವಕರಂತೆ ಕಾಣುತ್ತಿದ್ದಾರೆ…….?

Leave a Reply

Your email address will not be published.