ʼಅಂಜನಾದ್ರಿ ಬೆಟ್ಟʼಕ್ಕೆರಾಜ್ಯಪಾಲರು..!

ಕೊಪ್ಪಳ: ರಾಜ್ಯದ ರಾಜ್ಯಪಾಲರಾದ ವಜುಭಾಯಿ ವಾಲ ‌ಇಂದು ಜಿಲ್ಲೆಯ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ, ವಾಯುಪುತ್ರನಿಗೆ ನಮಿಸಿದ್ದಾರೆ. ಇನ್ನು ಗುಜರಾತ್ ರಾಜ್ಯದ ಲಂಬವೇಲ್ʼನಲ್ಲಿ ನಿರ್ಮಾಣವಾಗ್ತಿರೋ ಹನುಮ ದೇವಸ್ಥಾನಕ್ಕೆ ಈ ಬೆಟ್ಟದಿಂದ ಶಿಲೆಯೊಂದನ್ನ ಕೊಂಡೊಯ್ಯುದಿದ್ದಾರೆ.

ಜೈ ಶ್ರೀರಾಮ್‌ ಅನ್ನೋ ಹೆಸರಿನ ಈ ಶಿಲೆಗೆ ವಿಶೇಷ ಪೂಜೆ ಮಾಡಿಸಿದ ರಾಜ್ಯಪಾಲರು, ಇಂದು ಸರಿಸುಮಾರು ಬೆಳಗ್ಗೆ 11.30ಕ್ಕೆ ಸ್ಥಳಕ್ಕೆ ಆಗಮಿಸಿದ್ರು. ಇನ್ನು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ರಾಜ್ಯಪಾಲರನ್ನ ಸ್ವಾಗತಿಸಿದ್ರು.

Leave a Reply

Your email address will not be published.