🙏ನಿತ್ಯವಾಣಿ ಶ್ರಾವಣ ಶನಿವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಶ್ರಾವಣ ಶನಿವಾರದ ರಾಶಿ ಭವಿಷ್ಯ 🙏

ಮೇಷ
ಶನಿವಾರ, 21 ಆಗಸ್ಟ್
ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ಚರ್ಚೆಯಲ್ಲಿ ನೀವು ತೊಡಗಬಹುದು. ನಿಮ್ಮ ಯೋಜನೆಗಳಿಗೆ ಸರಕಾರದಿಂದ ಲಾಭ ಬರುವ ಸಾಧ್ಯತೆಯಿದೆ. ಕಾರ್ಯ ಸಂಬಂಧಿ ಪ್ರವಾಸ ಕೈಗೊಳ್ಳಬಹುದು. ನಿಮ್ಮ ಕುಟುಂಬ ವಾತಾವರಣವು ವರ್ಣರಂಜಿತವಾಗಿರುತ್ತದೆ. ಮನೆಯ ಶೃಂಗಾರ ಮತ್ತು ಅಲಂಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನೀವು ನಿಮ್ಮ ಮನೆಯಲ್ಲಿ ಧನಾತ್ಮಕ ವಾತಾವಾರಣವನ್ನು ಉಂಟುಮಾಡಬಹುದು. ನೀವು ಮಾಡುವ ಪ್ರತೀ ಕಾರ್ಯದಲ್ಲೂ ವ್ಯಾವಹಾರಿಕ ದೃಷ್ಟಿಯನ್ನು ಅಳವಡಿಸುವುದು ಅಗತ್ಯ. ನಿಮ್ಮ ಕಾರ್ಯ ಒತ್ತಡದ ವಿರುದ್ಧ ಕುಗ್ಗುವುದನ್ನು ನೀವಾಗಿಯೇ ಕಾಣಬಹುದು.ನಿಮ್ಮ ತಾಯಿಯ ಆರೋಗ್ಯ ವೃದ್ಧಿಸಬಹುದು.

ವೃಷಭ
ಶನಿವಾರ, 21 ಆಗಸ್ಟ್
ಈ ದಿನವು ನಿಮಗೆ ಮಿಶ್ರಫಲಗಳನ್ನು ನೀಡಲಿವೆ,ಉದ್ಯಮಿಗಳು ತಮ್ಮ ನಿರ್ದಿಷ್ಟ ಕಾರ್ಯಗಳಿಗೆ ಬಂಡವಾಳ ಹೂಡುವ ಮೂಲಕ ಹೊಸ ಯೋಜನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಮತ್ತು ಅವರು ಭವಿಷ್ಯದ ಬಗ್ಗೆಯೂ ಯೋಜನೆ ರೂಪಿಸಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ನಿಮ್ಮಲ್ಲಿನ ಆಧ್ಯಾತ್ಮ ಮನೋಭಾವ ವೃದ್ಧಿಗೊಳ್ಳಬಹುದು. ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸುವ ಅಗತ್ಯವಿದೆ. ಇಂದು ನಿಮ್ಮ ಕಾರ್ಯದೊತ್ತಡವು ಅಧಿಕವಾಗಿರುತ್ತದೆ.

ಮಿಥುನ
ಶನಿವಾರ, 21 ಆಗಸ್ಟ್
ಇಂದು ಅಶುಭ ಘಟನೆಗಳು ನಡೆಯುವ ಸಂಭವವಿದೆ ಎಚ್ಚರಿಕೆಯಿಂದಿರಿ, ಸಾಧ್ಯವಿದ್ದರೆ ವೈದ್ಯಕೀಯ ಅಸ್ವಸ್ಥತೆಯಿಂದ ಬಳಲುತ್ತಿರುವವರು ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಿ. ನಿಮ್ಮ ದುರಾಕ್ರಮಣಕಾರಿ ವರ್ತನೆಯು ನಿಮ್ಮ ಮನಸ್ಸಿಗೆ ನೋವುಂಟುಮಾಡಬಹುದು.ನಿಮ್ಮ ಶಾಂತಸ್ಥಿತಿಯನ್ನು ಕಾಯ್ದುಕೊಳ್ಳಿ. ಅಸಡ್ಡೆಯು ಮಾನಹಾನಿಗೆ ಎಣೆಮಾಡಿಕೊಡಬಹುದು. ಜಾಗರೂಕರಾಗಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಯಾತನೆಗೆ ಒಳಗಾಗುವ ಸಾಧ್ಯತೆಯಿದೆ.ಮತ್ತು ಆದ್ದರಿಂದ ನಿಮ್ಮ ಮಾತಿನ ಮೇಲಿನ ನಿಯಂತ್ರಣವು ಹಿಂಜರಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಿತಿಮೀರಿದ ವೆಚ್ಚದಿಂದಾಗಿ ನೀವು ಆರ್ಥಿಕವಾಗಿ ತೊಂದರೆಗೆ ಸಿಲುಕಬಹುದು. ದೇವರ ಮೇಲಿನ ನಂಬಿಕೆಯು ಮಾನಸಿಕ ಒತ್ತಡವನ್ನು ತೊಡೆದುಹಾಕಲು ನಿಮಗೆ ಸಹಾಯಮಾಡುತ್ತದೆ.

ಕರ್ಕಾಟಕ
ಶನಿವಾರ, 21 ಆಗಸ್ಟ್
ಇಂದಿನ ದಿನವನ್ನು ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಸಂತಸದಿಂದ ಕಳೆಯುವ ಸಾಧ್ಯತೆಯಿದೆ. ಮನರಂಜನೆಯಲ್ಲಿ ಭಾಗಿಯಾಗುವಿರಿ. ಇದು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ಆರ್ಥಿಕವಾಗಿ ಲಾಭಗಳಿಸುತ್ತೀರಿ. ನಿಮ್ಮ ಜೊತೆಗಾರರಿಂದ ಪ್ರಯೋಜನ ಸಿಗುವ ಸಾಧ್ಯತೆಗಳಿವೆ. ಸಣ್ಣ ಪ್ರವಾಸದ ನೆನಪುಗಳು ನಿಮ್ಮೊಳಗೆ ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ಸಾಮಾಜಿಕವಾಗಿ ನೀವು ಗೌರವ ಸಂಪಾದಿಸುತ್ತೀರಿ.

ಸಿಂಹ
ಶನಿವಾರ, 21 ಆಗಸ್ಟ್
ನಿಮ್ಮ ಉದ್ವೇಗವು ಇಂದು ನಿಮ್ಮನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ, ಸಂದೇಹಗಳು ಮತ್ತು ಬೇಸರಗಳು ನಿಮ್ಮ ಮನಸ್ಸನ್ನು ಆವರಿಸಬಹುದು ಮತ್ತು ಇದು ನಿಮ್ಮನ್ನು ವಿಷಣ್ಣರಾಗಿಸಬಹುದು. ಕೆಲವು ಕಾರಣಗಳಿಂದಾಗಿ ಕೆಲಸದ ವೇಳೆ ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾದೀತು. ವೃತ್ತಿಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳ ಸಹಾಯವು ಕನಿಷ್ಟವಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ಕೀಳುಮಟ್ಟದ ಫಲಿತಾಂಶದಿಂದಾಗಿ ನೀವು ನಿರಾಶ ಭಾವನೆಯನ್ನು ಹೊಂದಬಹುದು.

ಕನ್ಯಾ
ಶನಿವಾರ, 21 ಆಗಸ್ಟ್
ಇಂದು ವಿದ್ಯಾರ್ಥಿಗಳಿಗೆ ಅತ್ಯಂತ ಕಷ್ಟಕರ ದಿನವಾಗುವ ಸಾಧ್ಯತೆಯಿದೆ, ಮಕ್ಕಳಿಗೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ಕಾಡಲಿವೆ. ಶೇರು ಮಾರುಕಟ್ಟೆ ಮತ್ತು ಬೆಟ್ಟಿಂಗ್ ಬಜಾರ್‌ಗಳಿಂದ ನೀವು ನಿರಾಶೆಗೊಳಗಾಗಬಹುದು. ಎಚ್ಚರಿಕೆಯಿಂದಿರಿ. ದಿನಪೂರ್ತಿ ನೀವು ಭಾವುಕರಾಗಿರುವ ಸಾಧ್ಯತೆಯಿದೆ. ಬೌದ್ಧಿಕ ಚರ್ಚೆಗಳಲ್ಲಿ ತೊಡಗುವುದನ್ನು ತಪ್ಪಿಸುವಂತೆ ನಿಮಗೆ ಸಲಹೆ

ತುಲಾ
ಶನಿವಾರ, 21 ಆಗಸ್ಟ್
ಇಂದು ನೀವು ಆಲಕ್ಷ್ಯ ಹಾಗೂ ಉದ್ವೇಗವನ್ನು ಅನುಭವಿಸುವಿರಿ, ನಿಮ್ಮ ತಾಯಿಯ ಬಗ್ಗೆ ನೀವು ಚಿಂತೆಯಿಂದಿರಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಸಾಧ್ಯವಿದ್ದರೆ ಪ್ರಯಾಣವನ್ನು ತಪ್ಪಿಸಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ನಿಮ್ಮ ತೇಜೋವಧೆಗೆ ಕಾರಣವಾಗಬಲ್ಲ ಪರಿಸ್ಥಿತಿಗಳಿಗೆ ಪ್ರವೇಶಿಸುವುದನ್ನು ತಪ್ಪಿಸಿ.

ವೃಶ್ಚಿಕ
ಶನಿವಾರ, 21 ಆಗಸ್ಟ್
ಈ ದಿನವು ನಿಮಗೆ ಫಲಪ್ರದ ದಿನವಾಗಲಿದೆ,ಇಂದು ನಿಮಗೆ ಧನಲಾಭವಾಗುವ ಸಂಭವವಿದೆ. ಮಹಿಳೆಯರಿಂದ ಅದೃಷ್ಟವು ನಿಮ್ಮ ಕಡೆಗಿದೆ. ನಿಮ್ಮ ಪ್ರೀತಿಪಾತ್ರರು ಪ್ರೀತಿಯ ಬೆಂಬಲವನ್ನು ಕಾಣುತ್ತಾರೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಸಣ್ಣ ಪ್ರವಾಸ ತೆರಳುವಿರಿ. ಮಾನಸಿಕವಾಗಿ ಆರಾಮದಾಯಕವಾಗಿರುವಿರಿ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳಬಹುದು..

ಧನು
ಶನಿವಾರ, 21 ಆಗಸ್ಟ್
ಇಂದು ನೀವು ಗೊಂದಲದಲ್ಲಿರುವಿರಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ದಿನನಿತ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ಅಶಕ್ತರಾಗುವಿರಿ. ನಿರಾಶ ಭಾವನೆಯನ್ನು ಹೊಂದಬಹುದು. ಇಂದು ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ,ನಿಮ್ಮ ಕೈ ತುಂಬಾ ವೃತ್ತಿ ಹಾಗೂ ಮನೆಯ ಕೆಲಸಗಳು ಭರ್ತಿಯಾಗಿರುವ ಸಾಧ್ಯತೆಯಿದೆ.

ಮಕರ
ಶನಿವಾರ, 21 ಆಗಸ್ಟ್
ಇಂದು ನೀವು ಗೊಂದಲದಲ್ಲಿರುವಿರಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ದಿನನಿತ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ಅಶಕ್ತರಾಗುವಿರಿ. ನಿರಾಶ ಭಾವನೆಯನ್ನು ಹೊಂದಬಹುದು. ಇಂದು ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ,ನಿಮ್ಮ ಕೈ ತುಂಬಾ ವೃತ್ತಿ ಹಾಗೂ ಮನೆಯ ಕೆಲಸಗಳು ಭರ್ತಿಯಾಗಿರುವ ಸಾಧ್ಯತೆಯಿದೆ.

ಕುಂಭ
ಶನಿವಾರ, 21 ಆಗಸ್ಟ್
ಇಂದು ನೀವು ಗೊಂದಲದಲ್ಲಿರುವಿರಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ದಿನನಿತ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ಅಶಕ್ತರಾಗುವಿರಿ. ನಿರಾಶ ಭಾವನೆಯನ್ನು ಹೊಂದಬಹುದು. ಇಂದು ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ,ನಿಮ್ಮ ಕೈ ತುಂಬಾ ವೃತ್ತಿ ಹಾಗೂ ಮನೆಯ ಕೆಲಸಗಳು ಭರ್ತಿಯಾಗಿರುವ ಸಾಧ್ಯತೆಯಿದೆ.

ಮೀನ
ಶನಿವಾರ, 21 ಆಗಸ್ಟ್
ನಿಮ್ಮ ಸಾಮಾಜಿಕ ಗ್ರಹಗತಿಯು ಪ್ರಜ್ವಲಿಸುವಂತೆ ಕಾಣುತ್ತದೆ,ನಿಮ್ಮ ಸ್ನೇಹಿತರಿಗೆ, ವರಿಷ್ಠರಿಗೆ ಮತ್ತು ಪ್ರೀತಿಪಾತ್ರರಿಗೆ ನೀವು ಅತೀ ಪ್ರೀತಿಯ ವ್ಯಕ್ತಿಯಾಗಿದ್ದೀರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಫಲಪ್ರದವಾಗಿರುತ್ತದೆ. ಅವರಿಗಾಗಿ ನೀವು ವೆಚ್ಚ ಮಾಡಬಹುದು. ಅವರ ಸ್ನೇಹಪರ ಹಾಗೂ ವಿಶ್ವಾಸವನ್ನು ಆನಂದಿಸುವಿರಿ. ಹೊಸ ಸಂಬಂಧಗಳು ಮತ್ತು ಪರಿಚಯಗಳು ಉಂಟಾಗಲಿವೆ ಮತ್ತು ಇದು ದೀರ್ಘಕಾಲದವರೆಗೆ ಅನುಕೂಲಕರವಾಗಿರುತ್ತೆದ. ಖುಷಿಭರಿತ ಪ್ರವಾಸಕ್ಕಾಗಿ ನೀವು ಪ್ರಣಯಭರಿತ ತಾಣಗಳಿಗೆ ತೆರಳಬಹುದು. ಮನೆಯಿಂದ, ಮಕ್ಕಳಿಂದ, ವಿದೇಶದಿಂದ, ಕಚೇರಿಯಿಂದ ಬರುವ ಶುಭಸುದ್ದಿಗಳು ನಿಮ್ಮನ್ನು ಭಾವೋತ್ಕರ್ಷದಲ್ಲಿರಿಸುತ್ತದೆ. ಮತ್ತು ಅನಿರೀಕ್ಷಿತ ಫಲಪ್ರಾಪ್ತಿ ಉಂಟಾಗಲಿದೆ. ಪರಹಿತಚಿಂತನೆ ಮತ್ತು ಸಹಾನುಭೂತಿಯು ನಿಮ್ಮನ್ನು ಉತ್ಸಾಹಗೊಳಿಸಲಿದೆ.

Leave a Reply

Your email address will not be published.