BIG NEWS : ಚಿತ್ರದುರ್ಗ ನಾಗರಿಕರಿಗೊಂದು ಎಚ್ಚರದ ಸುದ್ದಿ

ಚಿತ್ರದುರ್ಗ ನಗರದಲ್ಲಿ  ರಸ್ತೆ ಸೇತುವೆ ಭಾರೀ ಕಳಪೆ  ಕಾಮಗಾರಿ ಪತ್ತೆ,,,

ಚಿತ್ರದುರ್ಗ ನಗರದ ಜಗಳೂರು ಮಹಾಲಿಂಗಪ್ಪ ಬಿಲ್ಡಿಂಗ್ ಮುಂಭಾಗ ದಾವಣಗೆರೆ ರಸ್ತೆ ಭೋವಿ ಕಾಲೋನಿ ಸಮೀಪ  ರಸ್ತೆಯಲ್ಲಿ ಬಹಳ ವರ್ಷಗಳಿಂದ ನಿರ್ಮಿತವಾಗಿದ್ದ ಸೇತುವೆ ಮುರಿದು ಬಿದ್ದಿದ್ದು ಅದರಮೇಲೆ ರಸ್ತೆಯನ್ನು ಮಾಡಲು ವ್ಯವಸ್ಥೆಗಳು ಮುಂದುವರಿದಿದ್ದು,
ಮುಂದಿನ ದಿನಗಳಲ್ಲಿ ಮಳೆಯನೀರು ಪಾಸ್ ಆಗದೆ ಅಲ್ಲಿರುವ  ಭೋವಿ ಕಾಲೋನಿ ಮತ್ತು ಸುತ್ತಮುತ್ತ ಬಡಾವಣೆಗಳಿಗೆ ಮುಂದೆ ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ ಇದಕ್ಕೆ ಸಂಬಂಧಿಸಿದ ರಾಜಕಾರಣಿಗಳು ಮತ್ತು ಅಧಿಕಾರಿಗಳು, ಕಂಟ್ರಾಕ್ಟರುಗಳು ಈ  ಅವ್ಯವಸ್ಥೆಗೆ ಮುಖ್ಯ ಕಾರಣ ಆಗುತ್ತಾರೆ, ಎಂದು ಮಾಜಿ ಚಿತ್ರದುರ್ಗ ನಾಗರಿಕರಿಗೊಂದು ಎಚ್ಚರದ ಸುದ್ದಿ ನಗರಸಭೆ ಸದಸ್ಯ  ಈ.ಮಂಜುನಾಥ್ ಈ ಕಾಮಗಾರಿಯನ್ನು ತಡೆಯಲು ಮುಂದಾಗಿದ್ದು,  ಸಾರ್ವಜನಿಕರು ಇವರಿಗೆ ಸಹಕರಿಸಲು ನಿತ್ಯವಾಣಿ  ಪತ್ರಿಕೆ ವರದಿ ಮಾಡಿದೆ,,,

Leave a Reply

Your email address will not be published.