ಬಸವನಗೌಡ ಪಾಟೀಲ ಯತ್ನಾಳ್ ಯಾರು, ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಅಲ್ಲ, ನಮ್ಮ ರಾಜ್ಯ ಘಟಕದ ಅಧ್ಯಕ್ಷರು ಅಲ್ಲ, ಒಬ್ಬ ಸಾಮಾನ್ಯ ಶಾಸಕ ಅಷ್ಟೇ, ಎಲ್ಲೋ ಬೀದಿಯಲ್ಲಿ ಮಾತಾಡಿ ಭವಿಷ್ಯ ಹಾಳು ಮಾಡಿಕೊಳ್ಳುವುದು ಬೇಡ, ಯತ್ನಾಳ್ ಮಾತನಾಡಿದ “ಮಕರ ಸಂಕ್ರಾಂತಿ ಬಳಿಕ ನಾಯಕ ಬದಲಾವಣೆ “ಮಾತಿಗೆ ಕೇಂದ್ರ ಸಚಿವ ಡಿ. ವಿ ಸದಾನಂದಗೌಡ ಗರಂ ಆಗಿ ಮಾತನಾಡಿದ್ದಾರೆ