ಚಿತ್ರದುರ್ಗದಲ್ಲಿ ಸಹಾರ ಇಂಡಿಯಾ ಬ್ಯಾಂಕ್ ಸಿಬ್ಬಂಧಿಗಳ ಅಮಾನವೀಯ ಕೃತ್ಯ.

ನಿತ್ಯವಾಣಿ,ಚಿತ್ರದುರ್ಗ:ಫಿಕ್ಸೆಡ್ ಹಣ ಡ್ರಾ ಮಾಡಲು ಹೋದ ಯುವಕನನ್ನ ಕೂಡಿ ಹಾಕಿದ್ದ ಸಿಬ್ಬಂಧಿ.

ಚಿತ್ರದುರ್ಗ ನಗರದ ಖಾಸಗಿ ಬ್ಯಾಂಕ್ ಸಿಬ್ಬಂಧಿಗಳ ಅಮಾನವೀಯ ಕೃತ್ಯ.

Sahara India ಬ್ಯಾಂಕ್ ಸಿಬ್ಬಂಧಿಗಳಿಂದ ಗ್ರಾಹಕನ ಮೇಲೆ ದುರ್ವರ್ತನೆ.

ವಿಕಾಸ್ ಎಂಬ ಯುವಕನನ್ನ ಬ್ಯಾಂಕಲ್ಲಿ ಕೂಡಿ ಹಾಕಿ ಹೋಗಿರೋ ಸಿಬ್ಬಂಧಿ

ಸಹರಾ ಬ್ಯಾಂಕಲ್ಲಿ ಪಿಕ್ಸೆಡ್ ಹಣ ಇಟ್ಡಿದ್ದ ವಿಕಾಸ್ ಅಜ್ಜಿ ಬಸಮ್ಮ.

ಹಲವು ವರ್ಷಗಳ ಹಿಂದೆ ಬ್ಯಾಕಲ್ಲಿ ಇಟ್ಟಿದ್ದ 2000 ಈಗ 24 ಸಾವಿರ ಆಗಿದೆ.

ಹಣ ಕೊಡದೆ ಮನೆಗೆ ಹೋಗಲ್ಲ ಎಂದಿದ್ದ ವಿಕಾಸ್ ಕೂಡಿಹಾಕಿ ಧರ್ಪ.

ಹಣ ನೀಡದೆ ಸತಾಯಿಸಿ ವಾಪಾಸ್ ಕಳುಹಿಸುತ್ತಿದ್ದ ಬ್ಯಾಂಕ್ ಸಿಬ್ಬಂಧಿ.

ಬ್ಯಾಂಕ್ ಸಿಬ್ಬಂಧಿ ನಿರ್ಲಕ್ಷ ಕ್ಕೆ ಬೇಸತ್ತು ಹಟ ಹಿಡಿದಿದ್ದ ವಿಕಾಸ್.

ಬ್ಯಾಂಕಲ್ಲಿ ಕೂಡಿ ಹಾಕಿರುವ ಕುರಿತು ವೀಡಿಯೋ ಮಾಡಿ ಹಾಕಿರುವ ವಿಕಾಸ್.

ಸ್ಥಳಕ್ಕೆ ನಗರ ಠಾಣೆ ಇನ್ಸ್‌ಪೆಕ್ಟರ್ ನಹೀಮ್ ಬೇಟಿ ಪರಿಶೀಲನೆ.

Leave a Reply

Your email address will not be published.