ಮುರುಘಾಮಠದ ಉತ್ತರಾಧಿಕಾರಿಗಳಾಗಿ ಶ್ರೀ ಬಸವಾದಿತ್ಯ ದೇವರು ಆಯ್ಕೆ….

ನಿತ್ಯವಾಣಿ, ಚಿತ್ರದುರ್ಗ.ಮೇ.26 : ಐತಿಹಾಸಿಕ ಚಿತ್ರದುರ್ಗ ಬೃಹನ್ಮಠದ ನೂತನ ಉತ್ತರಾಧಿಕಾರಿ ಆಗಿ ನೇಮಕಗೊಂಡಿರುವ ಹುಲ್ಲೂರಿನ ಶ್ರೀ ಬಸವಾದಿತ್ಯ ಅವರನ್ನು ಜಗದ್ಗುರು ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ನಿಯೋಜಿದ್ದಾರೆ. .ಉತ್ತರಾದಿಕಾರಿಯಾಗಿ ನೇಮಿಸಿ ಇತರೆ ಮಠಗಳಿಗೆ ಮಾದರಿಯಾದ ಶ್ರೀ ಶಿವಮೂರ್ತಿ ಮುರಘ ಶರಣರು,  ನಮ್ಮ ನಿತ್ಯವಾಣಿ ಕನ್ನಡ ದಿನಪತ್ರಿಕೆ ಬಳಗ ಶುಭ ಕೋರಿದೆ

Leave a Reply

Your email address will not be published.