ವಿಶೇಷ ಪ್ರಕಟಣೆ : ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ಮುಂದಿನ ಶನಿವಾರಕ್ಕೆ ಮುಂದೂಡಲಾಗಿದೆ

ವಿಶೇಷ ಪ್ರಕಟಣೆ ,,,,,                                              ನಿತ್ಯವಾಣಿ, ಚಿತ್ರದುರ್ಗ,(ನ.19) :  🙏🙏ಶ್ರೀ ಶನೇಶ್ವರ ಸ್ವಾಮಿ ಲೋಕಕಲ್ಯಾಣ ಟ್ರಸ್ಟ್,, ಐ ಯು ಡಿ ಪಿ ಲೇಔಟ್ ಮೇಲ್ಬಾಗ,ಸೂರ್ಯಪುತ್ರ ನಗರ, ಚಿತ್ರದುರ್ಗ ಇವರಿಂದ,,, ಭಕ್ತಾದಿಗಳಲ್ಲಿ ಕ್ಷಮೆಯಾಚನೆ 🙏🙏 ಕಾರಣ ಹವಮಾನ ಇಲಾಖೆ ಬೆಂಗಳೂರು ಇವರು ಅಧಿಸೂಚನೆ ಹೊರಡಿಸಿದ್ದಾರೆ ಕರ್ನಾಟಕ ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ ಅದರಲ್ಲಿ ಚಿತ್ರದುರ್ಗ ಕೂಡ ಒಂದು ಶುಕ್ರವಾರ ಮತ್ತು ಶನಿವಾರ ಮಳೆಯು ನಿರಂತರವಾಗಿ ಬರಲಿದೆಯೆಂದು ಇಲಾಖೆ ತಿಳಿಸಿದೆ. ಆದ್ದರಿಂದ ಶನಿವಾರ ನಾಳೆ ನಡೆಯುವಂತಹ ಶನೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವದ ಕಾರ್ಯಕ್ರಮವನ್ನು ಮುಂದಿನ ವಾರ ಅಂದರೆ 27. 11. 2021 ಶನಿವಾರ ರಂದು ನಡೆಯಲಿದೆ ಎಂದು ಟ್ರಸ್ಟಿನವರು ಭಕ್ತಾದಿಗಳಲ್ಲಿ ವಿನಂತಿ ಮಾಡಿದ್ದಾರೆ 🙏🙏 (ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಚಿತ್ರದುರ್ಗ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಚಿತ್ರದುರ್ಗ ಇವರ ಆದೇಶದನ್ವಯ ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ ರವರು ರಾಜ್ಯಾದ್ಯಂತ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಚಿತ್ರದುರ್ಗ ಜಿಲ್ಲೆಯನ್ನು ಎಲ್ಲೋ ಅಲರ್ಟ್ ಘೋಷಣೆ ಮಾಡಿರುವ ಪ್ರಯುಕ್ತ ದಿನಾಂಕ 19-11-2021 ಮತ್ತು 20-11-2021 ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎರಡು ದಿನಗಳ ಕಾರ್ಯಭಾರವನ್ನು ಮುಂದಿನ ದಿನಗಳಲ್ಲಿ ರಜಾ ಅವಧಿಯಲ್ಲಿ ಸರಿದೂಗಿಸಿಕೊಳ್ಳಲು ತಿಳಿಸಲಾಗಿದೆ.             

Leave a Reply

Your email address will not be published.