ಶ್ರೀ ಷಡಾಕ್ಷರಿ ಅಭಿಮಾನಿ ವೇದಿಕೆ ಚಿತ್ರದುರ್ಗದಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಸ್ಪರ್ಧೆ ಹಾಗೂ ಮತಯಾಚನೆ ಚುನಾವಣೆ ದಿನಾಂಕ 15-12- 2020 ನೇ ಮಂಗಳವಾರ, ಮತದಾನ ಸ್ಥಳ
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಚಿತ್ರದುರ್ಗ, ಮತದಾನದ ಸಮಯ ಬೆಳಿಗ್ಗೆ 8.30 ರಿಂದ 4 ಗಂಟೆವರೆಗೆ ನಡೆಯಲಿದೆ. ಈ ಪಟ್ಟಿಯಲ್ಲಿ ಇರುವ ಚುನಾವಣೆ ಸ್ಪರ್ಧಾ ಆಕಾಂಕ್ಷಿ ಗಳಿಗೆ ಸಂಘದ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳಿಗೆ ಮತವನ್ನು ಕೊಟ್ಟು ಕೊಡಿಸುವ ಮೂಲಕ ಎಲ್ಲರನ್ನು ಜಯಶೀಲರನ್ನಾಗಿ ಮಾಡಿ ತಮ್ಮ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಶ್ರೀ ಷಡಕ್ಷರಿ ಅಭಿಮಾನಿ ವೇದಿಕೆ ವಿನಂತಿಸಿದೆ