ಚಿತ್ರದುರ್ಗದಲ್ಲಿ ಟಾರ್ಗೆಟ್ ತಂಡದ ವತಿಯಿಂದ ವಿಶೇಷ ರೀತಿಯಾಗಿ ಪುನೀತ್ ರಾಜಕುಮಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮ

    ನಿತ್ಯವಾಣಿ, ಚಿತ್ರದುರ್ಗ,(ಅ.31) : ಚಿತ್ರದುರ್ಗದಲ್ಲಿ ಸದ್ಗುರು ಸೇವಾಶ್ರಮ ರಸ್ತೆಯಲ್ಲಿ ಈದಿನ ಟಾರ್ಗೆಟ್ ತಂಡದ ವತಿಯಿಂದ 3 ಗಂಟೆಯಲ್ಲಿ 100 ಗಿಡಗಳ ನೆಟ್ಟು ವಿಶೇಷ ರೀತಿಯ ಪುನೀತ್ ರಾಜ್ ಕುಮಾರ್ ರವರ ಶ್ರದ್ಧಾಂಜಲಿ  ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಈ ಮೂಲಕ ಗಿಡಗಳು ಶಾಶ್ವತ ಜೊತೆಗೆ ನಿಮ್ಮ ಸೇವೆಯು ಶಾಶ್ವತ ಎಂಬ ಸಂದೇಶದೊಂದಿಗೆ ಈ ದಿನದ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಟಾರ್ಗೆಟ್ ತಂಡದ ಮುಖಂಡರುಗಳು ಭಾಗವಹಿಸಿದ್ದರು 

Leave a Reply

Your email address will not be published.