ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜಕುಮಾರ್

ನಿತ್ಯವಾಣಿ,ಬೆಂಗಳೂರು: ನಟ ಪುನೀತ್‌ ರಾಜಕುಮಾರ್‌ ಸಾವಿನಲ್ಲೂ ಸಾರ್ಥಕತೆ ಮೆರೆದ ಕನ್ನಡದ ಕಣ್ಮಣಿ, ಎರಡು ಕಣ್ಣುಗಳನ್ನು ನೇತ್ರದಾನ ಮಾಡಿದ ಕರುನಾಡ ಶ್ರೀಗಂಧ, ತಂದೆಯಂತೆ ಎರಡು ಕಣ್ಣುಗಳನ್ನು ದಾನದಲ್ಲಿ ಇನ್ನೊಬ್ಬರಿಗೆ ಜೀವ ವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ನೋಡಲು ವ್ಯವಸ್ಥೆ ಮಾಡಲಾಗಿದೆ, 🙏🙏ನಮ್ಮ  ನಿತ್ಯ ವಾಣಿ ಕನ್ನಡ ದಿನಪತ್ರಿಕೆ ಬಳಗ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ🌹🌹🌹🌹🌹 

Leave a Reply

Your email address will not be published.