ಟಾರ್ಗೆಟ್ ತಂಡದಿಂದ ಕೋವಿಡ್ ಆಸ್ಪತ್ರೆ ಮುಂಭಾಗ ಗಿಡಗಳನ್ನು ನೆಡಲಾಯಿತು

ನಿತ್ಯವಾಣಿ, ಚಿತ್ರದುರ್ಗ, (ಜೂ. 5) : ಟಾರ್ಗೆಟ್ ತಂಡದವರು ಇಂದು ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಸರ್ಕಾರಿ  ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಮುಂಬರುವ ದಿನಗಳಲ್ಲಿ ಉಸಿರಿಗಾಗಿ ಆಹಾಕಾರ ಉಂಟಾಗದಂತೆ ವೃಕ್ಷ ಮಾತೆಯನ್ನು ಬೇಡಿ ಬೇವಿನ ಗಿಡಗಳನ್ನು ನೆಡಲಾಯಿತು, ಜೊತೆಗೆ ಜೋಗಿಮಟ್ಟಿ ಸರ್ಕಲ್ಲಿನ ಸುತ್ತಲೂ ಅನೇಕ ಗಿಡಗಳನ್ನು ನೇಡಲಾಯಿತು ಹಾಗೂ ಕಲಾ ಕಾಲೇಜಿನ ಪಕ್ಕದ ಬಾಲಭವನದಲ್ಲಿ ಅರಳಿ ಗಿಡವನ್ನು ಸಹ ನೆಡಲಾಯಿತು*ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇವೆ ಈ ದಿನ ವಿಶೇಷ ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಮುಂಬರುವ ದಿನಗಳಲ್ಲಿ ಉಸಿರಿಗಾಗಿ ಆಹಾಕಾರ ಉಂಟಾಗದಂತೆ ವೃಕ್ಷ ಮಾತೆಯನ್ನು ಬೇಡಿ ಬೇವಿನ ಗಿಡಗಳನ್ನು ನೆಡಲಾಯಿತು ಜೊತೆಗೆ ಜೋಗಿಮಟ್ಟಿ ಸರ್ಕಲ್ಲಿನ ಸುತ್ತಲೂ ಅನೇಕ ಗಿಡಗಳನ್ನು ನೇಡಲಾಯಿತು ಹಾಗೂ ಕಲಾ ಕಾಲೇಜಿನ ಪಕ್ಕದ ಬಾಲಭವನದಲ್ಲಿ ಅರಳಿ ಗಿಡವನ್ನು ಸಹ ನೆಡಲಾಯಿತು*🥗🌱🌴 ಈ ದಿನದ ಕಾರ್ಯಕ್ರಮದಲ್ಲಿ ಟಾರ್ಗೆಟ್ ತಂಡದ ಎಲ್ಲಾ ಸ್ನೇಹಿತರೊಂದಿಗೆ ಜಿಲ್ಲಾಸ್ಪತ್ರೆಯ ಮಲ್ಲಣ್ಣನವರ ವಿಶೇಷ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು*🥗🌱🌴  ಕಾರ್ಯಕ್ರಮದಲ್ಲಿ ಟಾರ್ಗೆಟ್ ತಂಡದ ಎಲ್ಲಾ ಸ್ನೇಹಿತರೊಂದಿಗೆ ಜಿಲ್ಲಾಸ್ಪತ್ರೆಯ ಮಲ್ಲಣ್ಣನವರ ವಿಶೇಷ ಅತಿಥಿಯಾಗಿ ಭಾಗವಸಿದ್ದರು

Leave a Reply

Your email address will not be published.