ಪೊಲೀಸ್ ಕ್ರಿಕೆಟ್ ಕಪ್ಪು ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆಗೆ ಜಯ…..

ಪೊಲೀಸ್ ಕ್ರಿಕೆಟ್ ಕಪ್ಪು ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆಗೆ ಜಯ……. ಉದ್ಘಾಟನೆ ಯ ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆ ಮತ್ತು ಬಿ ಸಿ ಎಂ ಇಲಾಖೆ 2 ಪಂದ್ಯ ಗಳ ಮಧ್ಯೆ ಹೋರಾಟದಲ್ಲಿ ನ್ಯಾಯಾಂಗ ಇಲಾಖೆ ಜಯ ಸಿಕ್ಕಿದೆ, ಮ್ಯಾನ್ ಆಫ್ ದಿ ಮ್ಯಾಚ್ ಮಧು 26 ರನ್ನುಗಳನ್ನು ಹೊಡೆದು ಪ್ರಶಸ್ತಿಯನ್ನು ಜಿಲ್ಲಾ ನ್ಯಾಯಾವ್ಯಾಧಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ವಿತರಿಸಿದರು

Leave a Reply

Your email address will not be published.