ಪೋಲಿಸ್ಇಲಾಖೆಯಿಂದ 2020- 21ರ ಸ್ಪೋರ್ಟ್ಸ್ ಗೆ ಚಾಲನೆ,,,,,,,, ಚಿತ್ರದುರ್ಗ: ಚಿತ್ರದುರ್ಗ ಪೊಲೀಸ್ ಇಲಾಖೆಯಿಂದ 2020 -21 ರ ಸಾಲಿನ ಸ್ಪೋರ್ಟ್ಸ್ ಗೆ ಇಂದು ಉದ್ಘಾಟನೆ ನಡೆಯಿತು, ಜಿಲ್ಲಾ ರಕ್ಷಣಾಧಿಕಾರಿ ಗಳಾದ ಜಿ, ರಾಧಿಕಾ ಮಾತನಾಡುತ್ತಾ ನನ್ನ ಅವಧಿಯಲ್ಲಿ ಸ್ಪೋರ್ಟ್ಸ್ ಗೆ ಹೆಚ್ಚಿನ ಆದ್ಯತೆ ನೀಡಿದೆ ಅದರಲ್ಲಿ ಸೈಕ್ಲಿಂಗ್ ಕ್ರಿಕೆಟ್ ರನ್ನಿಂಗ್ ಇನ್ನೂ ಇತರೆ ಆಟಗಳಿಗೆ ಒತ್ತು ನೀಡಿದ್ದು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ದೈಹಿಕವಾಗಿ ವ್ಯಾಯಾಮ ಮತ್ತು ಹೊಸಚೇತನ ಬಂದು ಕೆಲಸ ಮಾಡಲು ಉತ್ತೇಜನ ವಾಗುತ್ತದೆ ಎಂದು ಕ್ರೀಡೆಗೆ ಪ್ರೋತ್ಸಾಹ ನೀಡಿದರು, ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಅಪರ ಜಿಲ್ಲಾ ರಕ್ಷಣಾಧಿಕಾರಿ ಗಳಾದ ನಂದಗಾವಿ ಹಾಗೂ ಡಿವೈಎಸ್ಪಿ ಪಾಂಡುರಂಗ ತಿಪ್ಪೇಸ್ವಾಮಿ, ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು