ನಿತ್ಯವಾಣಿ, ಹೊಳಲ್ಕೆರೆ,(ಸೆ.5) : ಐಎನ್ ಟಿಯುಸಿ ಹೊಳಲ್ಕೆರೆ ಬ್ಲಾಕ್ ವಿಭಾಗದಿಂದ ಜಿಲ್ಲಾ ಅಧ್ಯಕ್ಷ ಅಶೋಕ್ ನಾಯ್ಡು ನೇತೃತ್ವದಲ್ಲಿ ಯುಪಿಯಲ್ಲಿ ನಡೆದ ರೈತರ ಮಾರಣಹೋಮ,ಹಾಗೂ ಸಾಂತ್ವನ ಹೇಳಲು ಹೋದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯನ್ನು ಬಂಧಿಸಿದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು,ವಿಶ್ವಗುರುವಿನ ಆಡಳಿತದಲ್ಲಿ ಭಾರತೀಯರ ಪಾಡೇನು ಜಾಗೋ ಭಾರತ್ ಜಾಗೋ,ಎಂಬ ಪ್ರತಿಭಟನೆ ಹೊಳಲ್ಕೆರೆಯಲ್ಲಿ ನಡೆಯಿತು