ಪೋಷಕರೇ ಹುಷಾರ್…. ಪೋಷಕರೇ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಸ್ಕೂಲ್ ಮತ್ತು ಕಾಲೇಜು ಆರಂಭಕ್ಕೆ ನಿಮ್ಮ ನಿರ್ಧಾರ ಬದ್ಧವಾಗಿರಲಿ ಏಕೆಂದರೆ ಕರ್ನಾಟಕದಲ್ಲಿ ಲಕ್ಷಗಟ್ಟಲೆ ಹತ್ತನೇ ಹಾಗೂ ದ್ವಿತೀಯ ತರಗತಿಯ ಪಿಯುಸಿ ಮಕ್ಕಳು ಇದ್ದಾರೆ. ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣು ಮತ್ತೆ ಒಕ್ಕರಿಸುವ ಸಲುವಾಗಿ ಮಕ್ಕಳ ವಿದ್ಯಾಭ್ಯಾಸ ಬೇಕಾದರೆ ಮುಂದಿನ ದಿನಗಳಲ್ಲಿ ಮಾಡಿಸಬಹುದು ಮಕ್ಕಳನ್ನು ಕಷ್ಟಪಟ್ಟು ಬೆಳಸಿ ಸಲುಹಿ ತಾವಾಗಿಯೇ ಅವರನ್ನು ತೊಂದರೆಗೀಡು ಮಾಡುವುದು ಬೇಡ. ಸರ್ಕಾರ ಮತ್ತು ಖಾಸಗಿ ಶಾಲಾ ಕಾಲೇಜುಗಳು ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ, ಯೋಚಿಸಿ ಪೋಷಕರೇ ಮಕ್ಕಳ ಭವಿಷ್ಯವೋ… ಅಥವಾ ತಾತ್ಕಾಲಿಕ ವಿದ್ಯಾಭ್ಯಾಸವೋ………?