ಸುಗುಣ ಡೇಯ್ಲಿ ಫ್ರೆಶ್ ಪೂರೈಸುತ್ತಿದೆ – ಸುರಕ್ಷಿತ ಮತ್ತು ನೈರ್ಮಲ್ಯ ಯುತ ಚಿಕನ್

ಸುಗುಣ ಡೇಯ್ಲಿ ಫ್ರೆಶ್  ಪೂರೈಸುತ್ತಿದೆ – ಸುರಕ್ಷಿತ ಮತ್ತು ನೈರ್ಮಲ್ಯ ಯುತ ಚಿಕನ್

ನಿತ್ಯವಾಣಿ,ಬೆಂಗಳೂರು, (ಜುಲೈ 07, 2021)  :  ಕೋವಿಡ್-19  ಸಾಂಕ್ರಾಮಿಕವನ್ನು ತಡೆಯಲು ಸ್ವಚ್ಛವಾದ ಮತ್ತು ನೈರ್ಮಲ್ಯಯುತ ಆಹಾರ ಕ್ರಮ ಮುಖ್ಯವಾಗಿರುತ್ತದೆ. ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ದೈಹಿಕ ದೃಢತೆಗೆ ಮುಖ್ಯ ಎಂದು ವಿಶ್ವಆರೋಗ್ಯ ಸಂಸ್ಥೆ ಹೇಳಿದೆ. ಇದಕ್ಕಾಗಿ ದೇಹಕ್ಕೆ ಸರಿಯಾದ ಪ್ರಮಾಣದ ವಿಟಮಿನ್ಗಳು,    ಪ್ರೊಟೀನ್ಗಳು, ಖನಿಜಗಳು, ನಾರಿನಂಶಗಳು ಮತ್ತು ಆಂಟಿ ಆಕ್ಸಿಡೆಂಟ್ಗಳ ಅಗತ್ಯವಿರುತ್ತದೆ. ಪ್ರೊಟೀನ್ನಿಂದ ಸಮೃದ್ಧ ಆಹಾರವಾಗಿರುವ ಚಿಕನ್‍ ಅಂದರೆ ಕೋಳಿಮಾಂಸ ಹಾಗೂ ಮೊಟ್ಟೆಗಳನ್ನು ಸೇವಿಸುವುದರಿಂದ ಮಾಂಸಖಂಡಗಳು ಸದೃಢವಾಗಲು ಮತ್ತು ಶಕ್ತಿ ಹೆಚ್ಚಾಗಲು ನೆರವಾಗುತ್ತದೆ.

ಭಾರತದ ಅತ್ಯಂತ ಬೃಹತ್ಪ್ರ ಮಾಣದ ಮತ್ತು ಅತ್ಯಂತ ನಂಬಿಕಾರ್ಹ ಕಂಪನಿಯಾದ ಹಾಗೂ ಕೋಳಿಸಾಕಾಣೆಯಲ್ಲಿ ಆದ್ಯಪ್ರವರ್ತಕರಾಗಿರುವ ಸುಗುಣಫುಡ್ಸ್ಪ್ರೈವೇಟ್ಲಿಮಿಟೆಡ್ನರಿಟೇಲ್‍ ಅಂಗವಾಗಿರುವಸು ಗುಣಡೇಯ್ಲಿಫ್ರೆಶ್ನಿಮ್ಮ ನೆರೆಹೊರೆಯ ಪ್ರದೇಶಕ್ಕೆ ಉನ್ನತಗುಣಮಟ್ಟದ ಮತ್ತು ನೈರ್ಮಲ್ಯಯುತ ಚಿಕನ್ಮತ್ತು ಮೊಟ್ಟೆಗಳನ್ನು ಪೂರೈಸುತ್ತದೆ. ನೈರ್ಮಲ್ಯಈಉತ್ಪನ್ನಗಳಲ್ಲಿ ಪ್ರಮುಖಪಾತ್ರವಹಿಸಿದ್ದು, ಸುಗುಣ ಚಿಕನ್‍ ಅನ್ನು ಅತ್ಯಂತ ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ, ಸಂಸ್ಕರಿಸಿ, ಪ್ಯಾಕ್ಮಾಡಲಾಗುತ್ತದೆ. ಸಂಪೂರ್ಣಚಿಕನ್, ಡ್ರಮ್ಸ್ಟಿಕ್, ಕರಿಕಟ್, ಬೋನ್ಲೆಸ್ಬ್ರೆಸ್ಟ್ಮುಂತಾದವಿಧಗಳಲ್ಲಿಇದುಲಭ್ಯವಿರುವುದಲ್ಲದೆ, ಮ್ಯಾರಿನೇಟೆಡ್‍ ಆಯ್ಕೆಗಳಾದ ಲಾಲಿಪಪ್, ಡ್ರಮ್ಸ್ಟಿಕ್ವಿಧಗಳು ಬಿಸಿ ಮಾಡಿ ತಿನ್ನಲು ಸಿದ್ಧವಾಗಿರುವ ಹೀಟ್ – ಅಂಡ್- ಹೀಟ್ಮಾದರಿಯಲ್ಲಿ ಕೂಡಲಭ್ಯವಿರುತ್ತದೆ. ಮೌಲ್ಯವರ್ಧಿತ ಮೊಟ್ಟೆಗಳನ್ನು ಈರಿಟೇಲ್ಸ್ಟೋರ್ಗಳು ಪೂರೈಸುತ್ತವೆ. ಇವುಗಳಲ್ಲಿ  ಒಮೇಗಾ 3  ಫ್ಯಾಟಿಆ?ಯಸಿಡ್ಗಳು, ಸೆಲೆನಿಯಂ, ವಿಟಮಿನ್ಗಳು ಮತ್ತು ಮಿನರಲ್ಗಳು ಇದ್ದು, ಇವುಕೇವಲ ಪೋಷಕಾಂಶ ಮೌಲ್ಯವಲ್ಲದೆ, ನಿರ್ದಿಷ್ಟಕಾರ್ಯಾತ್ಮಕ ಲಾಭಗಳನ್ನುನೀಡುತ್ತದೆ.

ಈಉತ್ಪನ್ನಗಳ ಅತ್ಯುನ್ನತ ಗುಣಮಟ್ಟವನ್ನು ಖಾತ್ರಿ ಮಾಡಿಕೊಳ್ಳಲು ಇವುಗಳನ್ನುಅತ್ಯಾಧುನಿಕವಾದ ಎಫ್‍ಎಸ್‍ಎಸ್ಸಿ 22,000 ಮಾನ್ಯತೆ ಪಡೆದಿರುವ ಮತ್ತು ಎಫ್‍ಎಸ್‍ಎಸ್‍ಎಐ ನಿಯಮಗಳನ್ನು ಪಾಲಿಸುವ ಘಟಕದಲ್ಲಿ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತಯಾರಿಸಲಾಗುತ್ತದೆ. ಸೂಕ್ತ ತಾಪಮಾನದಲ್ಲಿ ಉತ್ಪನ್ನಗಳು ಯಾವಾಗಲೂ ತಾಜಾಸ್ಥಿತಿಯಲ್ಲಿರುವಂತೆ ದಾಸ್ತಾನು ಮಾಡಲಾಗುತ್ತದೆ. ಮೊದಲೇ ಸ್ವಚ್ಛಗೊಳಿಸಲಾಗಿರುವ ಚಿಕನ್‍ ಅನ್ನು ನಿಖರ ಯಂತ್ರಗಳು ಕತ್ತರಿಸುವುದಲ್ಲದೆ, ಇವುಗಳನ್ನು ಅಲಾಲ್ಚಾಪ್ಮಾಡಿಯಾವುದೇ   ಮಾನವ ಹಸ್ತಕ್ಷೇಪವಿಲ್ಲದೆ, ಸ್ವಚ್ಛ ರೀತಿಯಲ್ಲಿ ಪ್ಯಾಕ್ಮಾಡಲಾಗುತ್ತದೆ.
ಇವುಗಳನ್ನು ರವಾನೆಗೆ ಸಿದ್ಧಪಡಿಸುವ ಮುನ್ನ ಪ್ರತಿ ಬ್ಯಾಚ್‍ ಅನ್ನು ಕಟ್ಟುನಿಟ್ಟಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಿಮ್ಮ ಹತ್ತಿರದ ಸುಗುಣಡೇಯ್ಲಿಫ್ರೆಶ್ಮಳಿಗೆಯಿಂದ ಸ್ವಿಗ್ಗಿ ಮತ್ತು ಜೊಮೆಟೊ ಮೂಲಕ ನಿಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸಿ.

For any media queries, please contact Christy- |7619659932 | [email protected]

Leave a Reply

Your email address will not be published.