ಶಿವನ ಮೇಲೆ ಬೀಳದ ಕಿರಣ ಎಚ್ಚರಿಕೆ ಕೊಟ್ಟ ಅರ್ಚಕ, ಪ್ರತಿವರ್ಷದಂತೆ ಮಕರ ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನ ಮೇಲೆ ಸೂರ್ಯನ ರಶ್ಮಿಯ ಸ್ಪರ್ಶಕ್ಕೆ ಮೋಡಗಳ ಅಡಚಣೆಯಿಂದ ಕಿರಣ ಸ್ಪರ್ಶಿಸಿಲ್ಲ ಸುಮಾರು 53 ವರ್ಷಗಳ ಕಾಲ ಈ ಪದ್ಧತಿ ನಡೆದುಕೊಂಡು ಬಂದಿದ್ದು ಇದೇ ಮೊದಲ ಬಾರಿ ಈ ರೀತಿ ಆಗಿದೆ ಸೂರ್ಯರಶ್ಮಿ ಸ್ಪರ್ಶ ಆಗದಿರುವುದು ಯುದ್ಧದ ಸೂಚಕ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಎಚ್ಚರಿಸಿದ್ದಾರೆ