ಕಣ್ಣುಬಿಟ್ಟ ಶಿವಲಿಂಗ,,,, ಸಂಕಷ್ಟಿ ದಿನದಂದು ಗೋಕಾಕ್ ನಲ್ಲಿ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಕಣ್ಣುಬಿಟ್ಟು ಚಮತ್ಕಾರದ ವಿಸ್ಮಯ ನಡೆದಿದೆ, 2006ರಲ್ಲಿ ಚಮತ್ಕಾರ ನಡೆದು ಹಾಗ ಎಲ್ಲಾ ಕಡೆ ಡೆಂಗ್ಯೂ ಜ್ವರ ಅಬ್ಬಿದ್ದು, ಆಗ ಶಿವಪ್ಪ ಕಣ್ಣು ಬಿಟ್ಟು ಎಲ್ಲರಿಗೂ ಅನಾರೋಗ್ಯವನ್ನು ಓಡಿಸಿದ್ದು ಮರೆತಿಲ್ಲ, ಇದೇ ತರ 2016ರಲ್ಲಿ ದೇವಸ್ಥಾನದಲ್ಲಿ ಭಜನೆ ಮಾಡುವಾಗ ವಿಸ್ಮಯ ನಡೆದಿತ್ತು, ಈಗ ನಾಡಿನಾದ್ಯಂತ ಕರೋನಾ ಮಹಾಮಾರಿ ಹೋಗಲಾಡಿಸಲು ಶಿವಪ್ಪ ದೇವರು ಕಣ್ಣುಬಿಟ್ಟು ಸೋಮವಾರ ಅಭಿಷೇಕ ಮಾಡುವಾಗ ಈ ವಿಸ್ಮಯ ನಡೆದಿದೆ ಇದನ್ನು ನೋಡಲು ದೇವಸ್ಥಾನಕ್ಕೆ ಸಾಲುಸಾಲಾಗಿ ಭಕ್ತರು ಬರುತ್ತಿದ್ದಾರೆ ಎಂದು ಅರ್ಚಕರು ಹೇಳಿದ್ದಾರೆ
![]() |
ReplyForward
|