ಈಗ ತಾನೆ ಬೆಂಗಳೂರುನಲ್ಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮಾಧ್ಯಮದ ಮುಂದೆ ಮಾತನಾಡುತ್ತಾ ಸಿಡಿ ಅಂದ್ರೆ ನನಗೆ ಗೊತ್ತಿಲ್ಲ ಅದು ಹೇಗೆ ಇರುತ್ತೆ ಏನೋ ನೋಡಿಲ್ಲ, ನನಗೆ ಸಚಿವನಾಗಿ ಸಿಎಂ ಕೊಡಬೇಕಿತ್ತು.ಚಿತ್ರದುರ್ಗಜಿಲ್ಲೆ ಬರಪೀಡಿತ ಪ್ರದೇಶ ಅಭಿವೃದ್ಧಿ ಪಡಿಸಲು ಆಗುತ್ತಿಲ್ಲಾ, ಆದರೆ ಹೊರ ಜಿಲ್ಲೆಯವರಿಗೆ 3 ಬಾರಿ ಸಚಿವ ಸ್ಥಾನ ಚಿತ್ರದುರ್ಗಕ್ಕೆ ದೊರಕಿದೆ ಎಂದು ನೇರವಾಗಿ ಸಿಎಂ ಹಾಗೂ ಸಚಿವ ಶ್ರೀರಾಮುಲು ವಿರುದ್ಧ ಬೇಸರಗೊಂಡು ಮಾತನಾಡಿದರು.