ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಕವಿ ಸಿದ್ದಲಿಂಗಯ್ಯನವರಿಗೆ ಶ್ರದ್ಧಾಂಜಲಿ

ನಿತ್ಯವಾಣಿ, ಮೊಳಕಾಲ್ಮೂರು,(ಜೂ.19) : ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ   ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ   ಕೋಟೆ ಪ್ರದೇಶದ  ಡಿ.ಎಸ್.ಎಸ್ ಕಚೇರಿಯಲ್ಲಿ ಕವಿ ಸಿದ್ದಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಭೆಯನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಚಿತ್ರದುರ್ಗ ಜಿಪಂ ಸದಸ್ಯರಾದ ಬಿ ಮುಂಡ್ರಿಗಿ ನಾಗರಾಜ, ವಿಘ್ನೇಶ್, ಗೋವರ್ಧನ, ಫೋರ್ಟ್ ಜಗನ್ನಾಥ್, ಫೋಟೊರಾಜ, ನಟರಾಜ, ವೀರಭದ್ರಪ್ಪ, ಗುರುದೇವ, ಹೊನ್ನೇಶ, ಅರುಣ್ ಕುಮಾರ್ ಮುಂಡ್ರಿಗಿ, ನಾಗರಾಜ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.