ಚಿತ್ರದುರ್ಗದ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಒಕ್ಕೂಟ ಸಭೆ

ನಿತ್ಯವಾಣಿ, ಚಿತ್ರದುರ್ಗ, (ಅ.6) : “ಚಿತ್ರದುರ್ಗದ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಒಕ್ಕೂಟ”ದಿಂದ “ಆತ್ಮಾವಲೋಕನ” ಸಭೆ ಕರೆದಿದೆ,ಈ ಸಭೆಗೆ  ಆತ್ಮೀಯವಾಗಿ ಸ್ವಾಗತಿಸಿದೆ, ದಯಮಾಡಿ ತಾವು ಬನ್ನಿ ತಮ್ಮಗಳ ಜತೆ ನಮ್ಮ ಸಮಾಜದ ಬಾಂಧವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತನ್ನಿ, ಈ ಒಂದು ಮಹತ್ವವಾದ ಸಭೆಯನ್ನು  ವೀರಶೈವ ಲಿಂಗಾಯಿತ ಜನಾಂಗದ ಒಗ್ಗೂಡುವಿಕೆ, ಇತ್ತೀಚಿನ ದಿನಗಳಲ್ಲಿ  ಸಮಾಜದ ಬಂಧುಗಳಿಗೆ ಆದಂತಹ ನೋವುಗಳು, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ನಮ್ಮ ಸಮಾಜದ ಬಂಧುಗಳನ್ನು ನಡೆಸಿಕೊಂಡಿರುವ ರೀತಿಯನ್ನು ಖಂಡಿಸಿ* ಈ ಒಂದು ಆತ್ಮಾವಲೋಕನ ಸಭೆಯನ್ನು *ಚಿತ್ರದುರ್ಗದ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಒಕ್ಕೂಟ* ಆಯೋಜಿಸಲಾಗಿದ್ದು ಈ ಒಂದು ಸಭೆಗೆ ತಾವು ತಪ್ಪದೆ ಬಂದು ತಮ್ಮಗಳ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಎಂದು ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ ಪ್ರಕಟಿಸಿದೆ

*ಸ್ಥಳ:- ಪಂಚಾಚಾರ್ಯ ಕಲ್ಯಾಣ ಮಂಟಪ*     *  ದಿನಾಂಕ 07/10/2021 ಗುರುವಾರ (ನಾಳೆ)*     ಸಮಯ 3:00 PM ಗಂಟೆಗೆ ಸರಿಯಾಗಿ*                     ಪ್ರಕಟಣೆ… ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ

Leave a Reply

Your email address will not be published.