ನಿತ್ಯವಾಣಿ, ಮೊಳಕಾಲ್ಮೂರು, (ಜೂ.5) : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೊಳಕಾಲ್ಮೂರು ಪಟ್ಟಣದ ಘನ ತ್ಯಾಜ್ಯ ನಿವ೯ಹಣಿ ಘಟಕದಲ್ಲಿ ಗಿಡಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ. ಲಕ್ಷ್ಮಣ ಮುಖ್ಯಾಧಿಕಾರಿ ಕಾಂತರಾಜು ಕಿರಿಯ ಅಭಿಯಂತರ ರೇವಣ್ಣ ಆರೋಗ್ಯ ನೀರಿಕ್ಷೆಕ ಶ್ರೀನಿವಾಸ್ ಮತ್ತು ಪೌರಕಾರ್ಮಿಕರು ಹಾಜರಿದ್ದರು
ಮೊಳಕಾಲ್ಮೂರು ತಾಲ್ಲೂಕು ಸುದ್ದಿಗಾಗಿ 👇 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು :- ಎಸ್ ಟಿ . ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020